ಸಂವಿಧಾನ ದಿನಾಚರಣೆ ಹಾಗೂ ಲೀಗಲ್ ಸರ್ವಿಸ್ ಕ್ಲಿನಿಕ್ ಉದ್ಘಾಟನೆ : 26-11-2021 ರಂದು ಬೆಳಿಗ್ಗೆ 10.00 ಕ್ಕೆ.

 ಸುಫಿಯಾ ಕಾನೂನು ಮಹಾ ವಿದ್ಯಾಲಯ, ಎಚ್ ಎಂ ಎಸ್ ಶಿಕ್ಷಣ ಸಂಸ್ಥೆಗಳ ಸಮೂಹ, ಶೆಟ್ಟಿ ಹಳ್ಳಿ ಮುಖ್ಯ ರಸ್ತೆ ತುಮಕೂರು.  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು ಇವರ   ಸಂಯುಕ್ತಾಶ್ರಯದಲ್ಲಿ ದಿನಾಂಕ: 26-11-2021 ರಂದು ಶುಕ್ರವಾರ  ಬೆಳಿಗ್ಗೆ 10 ಕ್ಕೆ   ಸುಫಿಯಾ ಮಹಾ ವಿದ್ಯಾಲಯದ ಸಭಾಂಗಣದಲ್ಲಿ  “ಸಂವಿಧಾನ ದಿನಾಚರಣೆ ಹಾಗೂ ಲೀಗಲ್ ಸರ್ವಿಸ್ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮ” ನಡೆಯಲಿದೆ.

Leave a Reply