ಸುಫಿಯಾ ಕಾನೂನು ಮಹಾ ವಿದ್ಯಾಲಯದ ಸಭಾಂಗಣದಲ್ಲಿ ದಿನಾಂಕ: 10-12-2021 ರಂದು ಬೆಳಿಗ್ಗೆ 10.00ಕ್ಕೆ ಮಾನವ ಹಕ್ಕುಗಳ ದಿನಾಚರಣೆ” ನಡೆಯಲಿದೆ.

ಸುಫಿಯಾ ಕಾನೂನು ಮಹಾ ವಿದ್ಯಾಲಯ, ಎಚ್.ಎಂ.ಎಸ್ ಪಾಲಿಟೆಕ್ನಿಕ್ ಕಾಲೇಜು, ಶೆಟ್ಟಿಹಳ್ಳಿ ಮುಖ್ಯ ರಸ್ತೆ, ತುಮಕೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 10-12-2021 ರಂದು ಬೆಳಿಗ್ಗೆ 10.00ಕ್ಕೆ “ಮಾನವ ಹಕ್ಕುಗಳ ದಿನಾಚರಣೆ” ನಡೆಯಲಿದೆ.

  ಸಂವಿಧಾನ ದಿನಾಚರಣೆ ಹಾಗೂ ಲೀಗಲ್ ಸರ್ವಿಸ್ ಕ್ಲಿನಿಕ್ ಉದ್ಘಾಟನೆ : 26-11-2021 ರಂದು ಬೆಳಿಗ್ಗೆ 10.00 ಕ್ಕೆ.

 ಸುಫಿಯಾ ಕಾನೂನು ಮಹಾ ವಿದ್ಯಾಲಯ, ಎಚ್ ಎಂ ಎಸ್ ಶಿಕ್ಷಣ ಸಂಸ್ಥೆಗಳ ಸಮೂಹ, ಶೆಟ್ಟಿ ಹಳ್ಳಿ ಮುಖ್ಯ ರಸ್ತೆ ತುಮಕೂರು.  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು ಇವರ   ಸಂಯುಕ್ತಾಶ್ರಯದಲ್ಲಿ ದಿನಾಂಕ: 26-11-2021 ರಂದು ಶುಕ್ರವಾರ  ಬೆಳಿಗ್ಗೆ 10 ಕ್ಕೆ   ಸುಫಿಯಾ ಮಹಾ ವಿದ್ಯಾಲಯದ ಸಭಾಂಗಣದಲ್ಲಿ  “ಸಂವಿಧಾನ ದಿನಾಚರಣೆ ಹಾಗೂ ಲೀಗಲ್ ಸರ್ವಿಸ್ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮ” ನಡೆಯಲಿದೆ.

Seminar on Liberty, Media and judicial Response. on 18-07-2021 at Kannada Bhavana, Tumakuru.

Seminar on Liberty, Media and judicial Response. on 18-07-2021 at Kannada Bhavana, Tumakuru.

ಸೂಫಿಯಾ ಕಾನೂನು ಕಾಲೇಜು ಹಾಗೂ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರು ಇವರ ಸಹಯೋಗದೊಂದಿಗೆ:- ದಿನಾಂಕ 18-07-2021 ನೇ ಭಾನುವಾರದಂದು ಬೆಳಿಗ್ಗೆ 10 ಗಂಟೆಗೆ ತುಮಕೂರಿನ ಅಮಾನಿಕೆರೆ ಬಳಿಯ ಕನ್ನಡ ಭವನದಲ್ಲಿ “ಎ ಸ್ಟಡಿ ಆನ್ ಜ್ಯುಡಿಷಿಯಲ್ ಆಕ್ಟಿವಿಸಂ ವಿತ್ ಸ್ಪೆಷಲ್ ರೆಫರೆನ್ಸ್ ಟು ಕಾಂಟ್ರಿಬ್ಯೂಷನ್ ಆಫ್ ಜಸ್ಟೀಸ್ ವಿ.ಆರ್. ಕೃಷ್ಣ ಅಯ್ಯರ್” ಕುರಿತ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಕಾನೂನು ವಿಭಾಗದಲ್ಲಿ ಪಿಎಚ್.ಡಿ ಪದವಿ ಪಡೆದಿರುವ ರಮೇಶ .ಎಸ್ ರವರಿಗೆ ಅಭಿನಂದನಾ ಸಮಾರಂಭ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಮತ್ತು ನ್ಯಾಯಾಂಗದ ಪ್ರಸ್ತುತತೆ ಕುರಿತ ವಿಚಾರ ಸಂಕಿರಣ ನಡೆಯಲಿದೆ.

Seminar on Liberty, Media and judicial Response. on 18-07-2021 at KANNADA BHAVAN Tumakuru.